Koumodaki Samaaja Seva Sangha

572106.00 ₹

Description

ಮಧ್ಯಮವರ್ಗದ ಜನರ ಏಳಿಗೆಗಾಗಿ ಶ್ರಮಿಸುವುದೇ ಸಂಘದ ಮುಖ್ಯ ಗುರಿ. ಮಧ್ಯಮವರ್ಗದ ಮೂಲಭೂತ ಸೌಕರ್ಯಕ್ಕಾಗಿ ಹಾಗು ಹಕ್ಕುಗಳಿಗಾಗಿ ಹೋರಾಟ “ಸರ್ಕಾರಿ ಶಾಲೆ ಉಳಿಸಿ ಹಾಗು ಬಳಸಿ” ಅನ್ನುವ ಧೈಯವಾಕ್ಯದೊಂದಿಗೆ ಉತ್ತಮ ಆರೋಗ್ಯಕ್ಕಾಗಿ ಸಾವಯವ ಕೃಷಿಗೆ ಉತ್ತೇಜನ ನೀಡುವುದು.

Images

  • Koumodaki Samaaja Seva Sangha